ಪಂತ್ ಜೊತೆಗೆ ಕಾಂಪಿಟೇಷನ್ ಅಂತ ಕೇಳಿದ್ದಕ್ಕೆ ಉತ್ತರ ಕೊಟ್ಟ KL ರಾಹುಲ್ | Oneindia Kannada

2021-03-26 82

ಮೊದಲನೇ ಏಕದಿನ ಪಂದ್ಯದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಆಡಿರಲಿಲ್ಲ. ಪಂತ್ ಬದಲು ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದರು. ಹೀಗಾಗಿ ಕೀಪಿಂಗ್‌ ವಿಚಾರದಲ್ಲಿ ರಾಹುಲ್ ಮತ್ತು ಪಂತ್ ಮಧ್ಯೆ ಸ್ಪರ್ಧೆ ನಡೆಯುತ್ತಿದೆಯಾ ಎಂಬ ಯೋಚನೆ ಬರೋದು ಸಹಜಾನೆ. ಆದರೆ ಇದಕ್ಕೆ ರಾಹುಲ್ ಪ್ರತಿಕ್ರಿಯಿಸಿದ್ದಾರೆ.

KL Rahul on the competition with Rishabh Pant